___LINK_OPEN_imageanchor="1" href="http://2.bp.blogspot.com/-l2yUCczpQus/TxA1_X0ihqI/AAAAAAAABHg/bgEXAP0iz3M/s1600/%25C2%25AA%25C3%2580%25C3%2584%25C2%25AA%25C3%2580%25C3%2584%25C2%25AA%25C3%2580%25C3%2584%25C2%25AA%25C3%2580%25C3%2584.bmp"___
ಮಡ್ಡಿ : ನೀನು ಅತ್ಯಂತವಾಗಿ ಪ್ರೀತಿಸುವ ವ್ಯಕ್ತಿ ಯಾರು?
ಮಂಕ: ನನ್ನ ಹೆಂಡತಿ.
ಮಡ್ಡಿ: ಹಾಂ!! ಅತ್ಯಂತವಾಗಿ ದ್ವೇಷಿಸುವ ವ್ಯಕ್ತಿ ಯಾರು?
ಮಂಕ: ನನ್ನ ಹೆಂಡತಿ.
ಮಡ್ಡಿ: ಹೌದಾ?? ಅದಕ್ಕೇ ನೀನು ಮಂಕಾಗಿರುವುದು! :)
ಮಂಕ: ಇಷ್ಟು ಸಣ್ಣ ವಿಷಯ ನಿನಗೆ ತಿಳಿಯದೇ ಇರುವುದರಿಂದಲೇ ನಿನ್ನನ್ನು ಮಡ್ಡಿ ಅನ್ನುವುದು! :)
ಮಡ್ಡಿ: :(
ಮಂಕ: :(
ಮಡ್ಡಿ: :) ಹೋಗಲಿ ಬಿಡು, ಬಾ, ಬೈಟು ಕಾಫಿ ಕುಡ್ಕೊಂಡ್ ಬರೋಣ.
ಮಂಕ: :) ನಡಿ.
**************************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (5)