ಹನಿಗಳು
         ೧

ಈ ಕತ್ತಲು 
ಕತ್ತಲು ಎಂದು ಅರಿತವನಿಗೆ
ನಿಲುಕುವುದು ಬೆಳಕು

         ೨

ನಾವುಟ್ಟ ಬಟ್ಟೆಗಳಿಗೆ  ಏನು
ಗೊತ್ತುಂಟು -
ಮುಚ್ಚಿಟ್ಟದ್ದು, ಬಚ್ಚಿಟ್ಟದ್ದು ಅಥವಾ
ಬಿಚ್ಚಿಟ್ತದ್ದರ
ವ್ಯತ್ಯಾಸ?