
ಪದ್ಮಶ್ರೀ ಪುರಸ್ಕೃತ, ವಿದ್ಯಾವಾಚಸ್ಪತಿ, ಡಾ|| ಬನ್ನಂಜೆ ಗೋವಿಂದಾಚಾರ್ಯರವರು ತಾ / 01 /03 /2012ನೇ ಗುರುವಾರದಿಂದ ತಾ / 07 /03 /2012ನೇ ಬುಧವಾರದವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರದಲ್ಲಿ ನಡೆಸಿದ `ಅಧ್ಯಾತ್ಮ ಸಂಚಲನ' ಗೀತಾ ಅಭಿಯಾನ ಯಜ್ಞ ಕಾರ್ಯಕ್ರಮದಲ್ಲಿ 15ನೇ ಅಧ್ಯಾಯವಾದ 'ಪುರುಷೋತ್ತಮ ಪ್ರಾಪ್ತಿ ಯೋಗ'ದ ಕುರಿತು ತಾ / 01 /03 /2012ನೇ ಗುರುವಾರದಂದು ಸಂಜೆ ಮಕ್ಕಳೊಂದಿಗೆ ಕುಳಿತು ಪ್ರವಚನ ನೀಡುತ್ತಿರುವುದು. - ಸದಾನಂದ

ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!