ಬರೆದಿಹೆನು ಕಣ್ನಂಚಿನ ನೊಟಗಳನು ಲೇಕನಿಯಾಗಿ
ತೆರೆದಿಹೆನು ಹೆಣ್ಮನಗಳ ನೊವುಗಳನು ಓದುಗರಿಗಾಗಿ
ಬಿಚ್ಹಿಡಲು ಆತುರ ಪ್ರೀತಿಯನು-ಆದರೆ
ಮುಚ್ಹಿಡಲು ಬೇಸರ ಅದರ ನೊವುಗಳನು
ಕಾಯುತಿಹೆನು ನಿನಗಾಗಿ ನೆಸರ,
ನಿನ್ನಿಂದ ಪ್ರತೀ ದಿನವು ನನಗೆ ಬೇಸರ ---ಏಕೆಂದರೆ
ನೀನು ಹಗಲುದಿಂಗಳು
ನಾನು ಬೇಳದಿಂಗಳು,
ನಿನ್ನನು ಸೆರುವಾಸೆ ನನಗೆ
ನನಗಾಗಿ ಇಳಿದುಬಾ ನೀ ದರೆಗೆ
ಅರ್ಪಿಸುವೆ ನಾಗಲಿಂಗ ಮಾಲೆ ನಿನಗೆ
ನೀನು ಹಗಲುದಿಂಗಳು
ನಾನು ಬೆಳದಿಂಗಳು
ಪ್ರತಿಕ್ರಿಯೆ (1)