ಹೆಂಡತಿಯೊಂದಿಗೆ ಬೇಕಂತಲೇ ಮುನಿಸಿಕೊಂಡು ಬೆಳಿಗ್ಗೆ ಬೇಗ ಎದ್ದು ಅವಳನ್ನು ಮಾತನಾಡಿಸದೇ, ಅವಳು ಮಾಡಿದ ತಿಂಡಿಯನ್ನು ತಿನ್ನದೇ ಆಫೀಸ್ಗೆ ಹೊರಟ ನನಗಿಂತ ಮುಂಚೆ ನನ್ನ ತಿಂಡಿ ಡಬ್ಬ ಆಫೀಸ್ನಲ್ಲಿ ಇರುವುದನ್ನು ನೋಡಿ ರಾತ್ರಿ ಅದೇ ತಿಂಡಿ ಡಬ್ಬದಲ್ಲಿ ಮಲ್ಲಿಗೆಯ ಮಾಲೆ ಒಯ್ದೆ.