ನಾ ಹತ್ತಿದೆ ಬಿಎಂಟಿಸಿ ಬಸ್ಸು
ಸಿಗಲಿಲ್ಲ ಕೂರಲು ಸೀಟು
ಆ ಕ್ಷಣ ಕಂಡಕ್ಟರ್ ಕೇಳಿದ ಟಿಕೇಟು
ನಾನಂದೆ ಪಾಸು
ಅವ ತಿರುಗಲಿಲ್ಲ ವಾಪಸ್ಸು.