ನಾನೆಂದರೆ ನಾನೆಂಬ ಛಲಗಾರ

ನೋವಿನಲ್ಲೂ ನಗಬಲ್ಲವನು

ಹಸಿವಾದರೆ ಅನ್ನವನ್ನು  ಸೃಷ್ತಿಸಬಲ್ಲವನು

ಭೂಮಿಯನ್ನೇ ಹಾಸಿಕೊಂಡು

ಆಕಾಶವನ್ನೇ ಹೊದ್ದುಕೊಂಡು

ನೂರು ವರುಷ ಬದುಕುತ್ತೇನೆ

ನೂರು ಸಾಧನೆ ಮಾಡುತ್ತೇನೆ

(ನನ್ನಲ್ಲಿ ಏನೂ ಇಲ್ಲವೆಂದು ಕೊರಗುವ, ನಿರಾಶಭಾವದಿಂದ ಬಳಲುವ ಯುವಕರಿಗೆ ಪ್ರೇರಣೆಯಾಗಲಿ ಎಂದು ಬರೆದದ್ದು)