ಹಿಂದಿನ 
ಕಹಿ ನೆನಪು ಮರೆಯುತ
ಮುಂದಿನ ಸಿಹಿ ನೆನಪ ಸ್ವಾಗತಿಸುತ 


 
 
 
ದ್ವೇಷಾಸೂಯೆಗಳ ಮರೆತು
ಸಂತೋಷಧಿ ಎಲ್ರೊಡನೆ ಬೆರೆತು
ಹೊಸ ತರದಿ ಬಾಳ ಬೇಕಿದೆ
ಬದುಕಬೇಕಿದೆ 


 

 
ಹಳದಿ ಕಣ್ಣುಗಳಿಂದ ಜಗವ ನೋಡಿ
ನಾ ಸರಿ, ಜಗ-ಜನ ಸರಿ ಇಲ್ಲ
 ಅನ್ನುವ ಭಾವ ತೊರೆಯಬೇಕಿದೆ.
ಮನುಜ ಮತ -ವಿಶ್ವ ಪಥ ಎಂಬುದ 
ನಿಜ ಮಾಡಬೇಕಿದೆ  


ನಾವ್ ಇನ್ನೂ ಬಾಳು ಸವೆಸಲೇಬೇಕಿದೆ..
ಅದಕಾಗಿ ನಾವ್ ಬದಲಾಗಬೇಕಿದೆ..








 
 
 
ಚಿತ್ರ ಮೂಲ    :
www.sportchalk.com/wp-content/uploads/2012/01/optimism.preview1.jpg 
www.simplepersonaldevelopment.com/wp-content/uploads/2010/04/WhyOptimismIsImportant.jpg