ಅಥರ್ವವೇದದ ಒಂದು ಮಂತ್ರ ಹೀಗಿದೆ.
ಅಸೌ ಯೋ ಅಧರಾದ್ ಗೃಹಸ್ತತ್ರ ಸನ್ತ್ವರಾಯ್ಯ: |
ತತ್ರ ಸೇದಿರ್ನುಚ್ಯತು ಸರ್ವಾಶ್ಚ ಯಾತು ಧಾನ್ಯ:
[ಅಥರ್ವ :೨-೧೪-೩]
ಯ:=ಯಾವ
ಗೃಹ: =ಮನೆಯು
ಅಧರಾದ್= ಅಂಧಕಾರಬಂಧುರವಾಗಿ ,ಜಾರಿ ಬಿದ್ದ ಸ್ಥಿತಿಯಲ್ಲಿ ಇರುವುದೋ,
ತತ್ರ=ಅಲ್ಲಿ
ಸರ್ವಾ:= ಎಲ್ಲಾ
ಯಾತುಧಾನ್ಯ:=ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು,ರೋಗಗಳು,
ಅರಾಯ್ಯ:=ಮನುಷ್ಯರ ಧನ ಸಂಪತ್ತುಗಳನ್ನು ,ಶೋಭೆಯನ್ನೂ ಹರಣ ಮಾಡುವಂತಹವು
ಸನ್ತು=ಇರಬಲ್ಲವು,
ತತ್ರ-ಅಲ್ಲಿ
ಸೇದಿ:=ದು:ಖಗಳು
ನೀ ಉಚ್ಚ್ಯತು=ಯಾವಾಗಲೂ ಇರುತ್ತವೆ
ಭಾವಾರ್ಥ: ಸತ್ಪುರುಷರಿಲ್ಲದ,ಸತ್ ಕ್ರಿಯೆಗಳು ನಡೆಯದ ,ಸಜ್ಜನರು ಬಾರದ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ, ಅಲ್ಲಿ ದುಷ್ಟರು,ವಿಷಕೀಟಗಳು,ವಿವಿಧ ವ್ಯಾಧಿಗಳು, ಅನೇಕ ಆಪತ್ತುಗಳು ದು:ಖಗಳು ನೆಲಸಲು ಅವಕಾಶವಾಗುತ್ತದೆ.ಇದರಿಂದ ಅಲ್ಲಿ ಒಳ್ಳೆಯವರು ಇರಲಾರರು.ಸಾದುಸತ್ಪುರುಷರ ಸಮಾಗಮ ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು.
ಆಧಾರ: ವೇದೋದಯ ಪ್ರತಿಷ್ಟಾನ ಪ್ರಕಟಿತ ಶ್ರೀ ವಾ.ವೀ.ವೆಂ-ಅವರ "ಅಥರ್ವ ವೇದ ಶತಕ"
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವೇದಜ್ಞಾನವೆಂದರೆ ಕೇವಲ "ಮಂತ್ರಪಾಠವೇ?
ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ
ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)