ನಿನ್ನ ಮೊಗವೊಂದು ಹೂವು-ಹಣ್ಣು ತೋಟವು
ಅರಳಿ ನಿಂತಿದೆ ಕೆಂಗುಲಾಬಿ
ಕೆಂದಾವರೆಯ ಜೇನಲಿ ದುಂಬಿ ಜ್ಹೇಂಕರಿಸಿದೆ
ಕೆಂಡ ಸಂಪಿಗೆಯು ಸುವಾಸನೆ ಬೀರಿದೆ
ಮಲ್ಲೆ-ಜಾಜಿ ಕಣ್ತಣಿಸುತ್ತಿವೆ .
ಸೇವಂತಿಗೆ ತೂಗಿ ನಲಿದಿದೆ
ತೊಂಡೆ ರಸ-ತುಂಬಿ ಕೆಂಪಾಗಿದೆ
ಖರೀದಿಗಲ್ಲ ಎನ್ನುತ್ತಿವೆ
ಆದರೂ ಮಾಗಿ ಹಣ್ಣಾಗಿದೆ ಎಂದು
ಸಾರಿ, ಸಾರಿ ಹೇಳುತ್ತಿವೆ.
ಶ್ರೀನಾಗರಾಜ್.
ಪ್ರತಿಕ್ರಿಯೆ (2)