ಮುಂಜಾನೆಯಾ ಮಂಜಿನ ಹನಿಗೆ, ಸೂರ್ಯನ ಕಿರಣಗಳು ಮುತ್ತಿಡುವ ಹಾಗೆ.
ಹಚ್ಹ ಹಸಿರಿನ ಬೊಮಿಗೆ, ತುಂತುರು ಮಳೆ ಬೀಳುವ ಹಾಗೆ,
ಗುಡ್ಡ ಬೆಟ್ಟಗಳ ನಡುವೆ, ದುಮ್ಮಿಕ್ಕುವ ಜಲಧಾರೆ ಹಾಗೆ.
ಹುಣ್ಣಿಮೆಯ ರಾತ್ರಿಯಲಿ ಬೀಸುವ, ತಣ್ಣನೆಯ ಗಾಳಿಯ ಹಾಗೆ.
ಓ ನನ್ನ ಗೆಳತಿ , ಬಾ ನನ್ನ ಬಾಳ ಸಂಗತಿಯಾಗಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)