ಹಿಂದೆ  ಬಟ್ಟೆ ಇಲ್ಲದೆ, ನೆರಳಿಲ್ಲದೆ,  ಭದ್ರತೆ ಇಲ್ಲದೆ, ಜನರ ಒಳಿತಿಗಾಗಿ
ಮೈಲಿ ಗಟ್ಟಲೆ ನೆಡೆದಾಡಿದರು ಮಹಾತ್ಮ ಗಾಂದಿ.
ಈಗ ಎಲ್ಲಾ ಇದ್ದರು, ದುಡ್ಡು ಮತ್ತು ಆಸ್ತಿಯನ್ನು ಮಾಡಿಕೊಳ್ಳುವ
ಉದ್ದೇಶದಿಂದ ಆಳುತಿದ್ದಾರೆ ನಮ್ಮ ರಾಜಿಕೀಯ ಮಂದಿ.

ಎಚ್ ಆರ್ ಕೆ