ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು
ಖಾದಿ ದರಿಸಿದವರು   ಅವರಿಗಿಂತ ಮುಂದೆ ಇಹರು
ಖಾಕಿ ಕಪ್ಪು ವಸ್ತ್ರದವರೆಲ್ಲ ಇವರಿಬ್ಬರ ಜೊತೆ ಸಾಗಿಹರು
ಉಳಿದವರು ಮಣ್ಣು ಮಹಿಳೆ ಮದಿರೆಯ ಹಿಂದೆ ಬಿದ್ದಿಹರು
ಕಣ್ಣು ಮುಚ್ಚಿ ಕುಳಿತರು ಶುದ್ದಾತ್ಮವೊಂದೂ ಕಾಣದಿಹದು
ಎಲ್ಲವು ಕಾಲಪ್ರವಾಹದಿ ಕೊಚ್ಚಿಹೋಗುವ ಭವಿಷ್ಯ ಕಾಣುತಿಹುದು
 
 
ಚಿತ್ರಮೂಲ :  http://www.loadtr.com/85709-pesimist.htm