ಇಲ್ಲಿ ಇರಲಾರೆ ಎನ್ನುವಾಗ ಕಾರಣ ನೂರಾರು

ದುಖಃ ದುಮ್ಮಾನಗಳು ಹಲವು

ಇಲ್ಲಿ ಇರುವೆ ಎನ್ನುವರಿಗೆ ಕಾರಣ ಬೇಕಿಲ್ಲ

ಒಂದು

ಒಂದು

ಬೊಗಸೆ ಸಂಪದದ ಮೇಲಿನ ಪ್ರೀತಿಯ ಹೊರತು

 

picture curtesy : asharanithequeen.blogspot.com