ವರಕವಿ ಬೇಂದ್ರೆಯವರ 'ನಾದಲೀಲೆ' ಅವರ ಆರಂಭಿಕ ಕವನಗಳನ್ನು ಹೊಂದಿದೆ . ಅರ್ಥ ಮಾಡಿಕೊಳ್ಳಲು ನಂತರದ ಕವನಗಳು ಕಠಿಣವಾಗಿದ್ದರೆ , ಇವು ಸುಲಭವಾಗಿವೆ .ಆಸಕ್ತರು ನೋಡಬಹುದು. ನಿಮಗೆ ಈಗಾಗಲೇ ಗೊತ್ತಿರುವ ಕೆಲವು ಸುಪ್ರಸಿದ್ಧ ಕವನಗಳೂ ಇಲ್ಲಿವೆ . ಪುಸ್ತಕವೂ ಸಣ್ಣದೇ . ಈ ಪುಸ್ತಕ ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029071 " target="_blank"___ಇಲ್ಲಿದೆ . ನೋಡಿ