ತಾವರೆ ಕೆಸರಲ್ಲಿದ್ದರೂ ಅದರ ಮುಖ ಮೇಲೆ
ನಾವು ಸಂಕಷ್ಟ ದಲ್ಲಿ ಮಾತ್ರ ನಮ್ಮ ಮುಖ ಮೇಲೆ(ಪ್ರಾರ್ಥನೆಗಾಗಿ)
ಸುಖದಲ್ಲಿದ್ದಾಗ ಯಾರೂ ಕಾಣದಂತೆ ನಮ್ಮ ಮುಖ ತಾವರೆಯಂತೆ
ಉಚ್ಛಧ್ಯಯವನ್ನಿರಿಸಿ ಕೊಂಡು ಒಂದಿಷ್ಟಾದರೂ ಕಷ್ಟದಲ್ದಲಿರುವವರ ಬಗ್ಗೆ ಮರುಗಿ ಏನಾದರೂ ಮಾಡಿ
ಇಲ್ಲದಿದ್ದರೆ ನೀನಾರಿಗಾದೆಯೋ ಎಲೆ ಮಾನವ