ಆನೆ ನಡೆದದ್ದೇ ದಾರಿ ..
ಆದರೆ ಜನಗಳು ಅದರ ದಾರಿಗೆ ಅಡ್ಡ -ಬಂದು ಬಿದ್ದು ತಮ್ಮ ಜೀವ ಕಳೆದುಕೊಳ್ಳೋದು ಯಾಕೆ ?
ಒಂದು ವರ್ಷದ ಹಿಂದೆ ಮೈಸೂರಲ್ಲಿ ಆನೆಗೆ ಬಲಿಯಾದ ಕುತೂಹಲಿ ನೋಡುಗನೊಬ್ಬನ ನಡೆಯನ್ನ ಟೀವಿಯಲ್ಲಿ ಲೈವ್ ಆಗಿ ನೋಡಿ ಇನ್ನೂ ಮರೆತಿಲ್ಲ , ಈಗ ಬೆಂಗಳೂರು ಸುತ್ತ ಮುತ್ತ ಮತ್ತು ಬೆಂಗಳೂರಿಗೆ ಅತಿ ಹತ್ತಿರದಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳ ಓಡಿಸಲು ಅರಣ್ಯ ಸಿಬ್ಬಂಧಿ ಮತ್ತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಆದರೆ ಅವರಿಗೆ ಅಡ್ಡಿಯಾಗಿರೋದು ಈ ಹಾಳು ಕೆಟ್ಟ ಕುತೂಹಲಿ ಜನರೇ .. ;(೯
ಆನೆ ಧಾಳಿ ಬಗ್ಗೆ ಗೊತ್ತಿದ್ದೂ ಅದರ ಹತ್ತಿರ ಹೋಗಿ ನೋಡುವ ಇವರ ಕುತೂಹಲಕ್ಕೆ ಏನು ಅನ್ನಬೇಕೋ ತಿಳಿಯದಾಗಿದೆ .. .
ಹಿಂದೆ ಒಮ್ಮೆ ಬೆಂಗಳೂರಲ್ಲಿ ಬಾಂಬ್ ಪತ್ತೆ ಆದಾಗ ಅದು ನಿಷ್ಕ್ರಿಯ ಮಾಡುವಾಗಲೂ ಜನ ಅದು ನೋಡಲು ಫೋಟೋ ತೆಗೆಯಲು ಮುಗಿ ಬಿದ್ದದ್ದು ನೋಡಿದಾಗ ಇವರಿಗೆ ಪ್ರಾಣದ ಮೇಲೆ ಆಶೆ ಇಲ್ಲವೇ ಅನ್ನಿಸಿದ್ದು ಸುಳ್ಳಲ್ಲ .. !!
ಜನರ ಕೂಗಾಟ ಹಾರಾಟ ಚೀರಾಟ ಈ ಪ್ರಾಣಿಗಳನ್ನು ಗಲಿಬಿಲಿಗೊಳಿಸಿ ಅವು ಸಿಕ್ಕಲ್ಲೆಲ್ಲ ನುಗ್ಗಿ ಅನಾಹುತ ಮಾಡೋದು ಖಾತ್ರಿ . .
ಆನೆಗಳು ಮರಳಿ ಕಾಡು ಸೇರಲಿ - ನಾಡ ಜನ ಕಾಡು ಆಕ್ರಮಿಸೋದು ನಿಲ್ಲಿಸಲಿ .
ನಾವೂ ಬಾಳೋಣ -ಅವುಗಳನ್ನೂ ಬದುಕಲು ಬಿಡೋಣ
http://bit.ly/16wwJiq
ಚಿತ್ರ ಸುದ್ಧಿ ಮೂಲ :
ವಿಜಯ ಕರ್ನಾಟಕ
(೨೫ /೦೬/ ೨೦೧೩-ಮಂಗಳವಾರ )
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹಳೆಯ ಬರಹದ ಪ್ರಸ್ತುತತೆ ...ಆ ಒಂದು ಭಯಾನಕ ಅನುಭವ ..!
ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -2)
ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -1)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)