ಮುಕ್ತ
ಮುಕ್ತ-
ಮುಕ್ತಾ ....
ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕ ಅಸ್ತು ..;((
========================================================
ಕರುನಾಡಿನ ಜಲಮೂಲಗಳನ್ನು ಖಾಸಗಿಯವರಿಗೆ ವಹಿಸಿದ ನಂತರ ಮತ್ತೊಂದು ಘೋರ ತೀರ್ಮಾನ .
ನಮ್ಮ ಘನ ಕರ್ನಾಟಕದ ಕಾಂಗ್ರೆಸ್ ಸರಕಾರ ದಶಕಗಳಿಂದ ಡೋಲಾಯಮಾನ ಸ್ತಿತಿಯಲ್ಲಿದ್ದ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ತೋರಿದೆ - ಅದೂ ತರಾತುರಿಯಲ್ಲಿ , ಮತ್ತು ಯಾವುದೇ ಚರ್ಚೆ ನಡೆಸದೆ ಯಾರ ಅಭಿಪ್ರಾಯವನ್ನೂ ಕೇಳದೆ ;((
ವಿದೇಶಿ ನೇರ ಬಂಡವಾಳ ಹೂಡಿಕೆ ಸಾಧಕಗಳಿಗಿಂತ ಬಾಧಕಗಳೇ ಜಾಸ್ತಿ ಇವೆ
ಅವುಗಳಲ್ಲಿ ಮುಖ್ಯವಾಗಿ
>>>ನಿರುದ್ಯೋಗ ಪ್ರಮಾಣ ಹೆಚ್ಚಳ
>>>>ದೇಶೀ ವರ್ತಕರಲ್ಲಿ ಮತ್ಸರ
>>>>>>ನಮ್ಮ ದೇಶದ ಲಾಭಾಂಶದ ಹಣ ಪರ ದೇಶದ ಪಾಲು ;(((
ಪ್ರಮುಖ ನಗರಗಳು /ಪಟ್ಟಣ/ ಕ್ರಮೇಣ ಹಳ್ಳಿಗಳಲ್ಲೂ ದೊಡ್ಡ ದೊಡ್ಡ ವಿದೇಶಿ ಕಂಪನಿಗಳ ಅಧಿಪತ್ಯ .. ;:(೯
.
.
.
.
.
..
.
.
..
ಕೊನೆಗೊಮ್ಮೆ ನಾವ್ ಮತ್ತೊಮ್ಮೆ ಕ್ವಿಟ್ ಇಂಡಿಯ ಚಳುವಳಿ ಮಾಡಬೇಕಾಗಿ ಬರಬಹುದು .. '((
>>>>ಇದರ ಸಾಧಕ ಬಾಧಕಗಳಿಗಾಗಿ ಇಂದಿನ ವಿಜಯವಾಣಿ ಪತ್ರಿಕೆ
(೨೭/೦೬/ ೨೦೧೩ ರ ಗುರುವಾರ ) ನೋಡಿ - ಓದಿ
http://bit.ly/1ah8R6Y
http://bit.ly/11PaVeH
http://bit.ly/17Emzkw
ಹಾಗೆ ಇದನ್ನೂ ಓದಿ
http://bit.ly/19wDhmm
ಚಿತ್ರ ಬರಹ- ಸೌಜನ್ಯ :
ವಿಜಯವಾಣಿ ಪತ್ರಿಕೆ
(೨೭/೦೬/ ೨೦೧೩ ರ ಗುರುವಾರ )
\ । /
ಪ್ರತಿಕ್ರಿಯೆ (5)