?

ಎಂಥ  ಹೆಸರು ಇಡಲ್ಲಿ ಇ ವಿಚಿತ್ರ ಬಂಧನಕ್ಕೆ  ,

ಹನ್ನೋದು ವರುಷದ ಇ ತಿಳಿಯದ ಬಂಧನಕ್ಕೆ ,

ಇದು ಬಂದನವೋ ಇಲ್ಲ ಆಕರ್ಷಣೆಯೋ,

ಬರಿ ಮೊಬೈಲ್ ಮತು ಚಾಟಿಂಗ್ ನಲ್ಲಿ ನಡೀತಿರೋ  ಇ ಬಂಧನಕ್ಕೆ,

ಎಂದು ಒಬ್ಬರ ಮೊಗವ ಇನ್ನೊಬ್ಬರು ನೋಡಿರದ ಇ  ಭವ್ಯ ಬಂಧನಕ್ಕೆ ,

ಎಂಥ ಹೆಸರು ಇಡಲ್ಲಿ

 

ಪರಸ್ಪರ ಭಾವಗಳ ಹಂಚ್ಚಿ ಕೊಳ್ಳುವ ಇ ಮದುರ ಭಾಂದವ್ಯಕ್ಕೆ ,

ಒಬ್ಬರ ಮೇಲೆ ಮತ್ತೊಬ್ಬರಿಗೆ ಇರುವ ಇ ನಂಬಿಕ್ಕೆ ಗೆ ,

ಸವಿಯ ನೆನಪುಗಳ ತರೋ ಇ ಬಂಧನಕ್ಕೆ ,

ಏನ್ ಅಂತ ಹೆಸರು ಇಡಲ್ಲಿ ,

 

ಹೇಳುವೆಯ ನನ್ನ ಮನದ ಮಾತುಗಳ ರೂಪವೇ ಆಗಿರುವ

ನನ್ನ ಗೆಳತಿಯೇ ,

ಎಂಥ ಹೆಸರು ಇಡಲ್ಲಿ ಇ ವಿಚಿತ್ರ ಬಂಧನಕ್ಕೆ

 

                                                                  ಬರೆದ ಬಡ ಜೀವಿ ,

                                                                                         ಹರೀಶ್ ಎಸ್ ಕೆ