ಹೇಳಲಾದೆ


ಕಂಡೆನು ಲೆನೊವೋ K900ನಂಥಹ ಬಳಕುವ ಸುಂದರಿಯ ,

ಕಂಡು , ಸ್ಯಮಸಂಗ್ ಗ್ಯಾಲಕ್ಸಿ ಕ್ಯಾಮೆರಾ ನಲ್ಲಿ ಸೆರೆ ಹಿಡಿದಂತೆ

ನಿನ್ನ ಸೌಂದರ್ಯವಾ ನನ್ನ ಕಣ್ಣಿನಲ್ಲಿ ಸೇರಿ ಹಿಡಿದೆನು,

ಸೇರಿ ಹಿಡಿದು , ನನ್ನ ಹೃದಯವೆಂಬ ಫೋಟೋ ಫ್ಲಾಶ್ ಬಳಸಿ ಕಲರ್ ಫುಲ್ ಪಿಕ್ಚರ್ ಮಾಡಿ

ಮನದಲ್ಲಿ ಸೇವ್ ಮಾಡಿಕೊಂಡೆನು ,


ಮಾಡಿಕೊಂಡು, ನಿನ್ನಗೆ ಹೇಗೆ ನನ್ನ ಮನದ ಮಾತು ಗಳನ ಹೇಳಲಿ ಹೇಳುವೆಯ ಸುಂದರಿ  ,

ಫೇಸ್ಬುಕ್ ನ  ವಾಲ್ ನಲ್ಲಿ ಬರೆಯಲ್ಲೇ ನನ್ನ ಮನದ ಅಭಿಲಾಷೆಗಳ ,

ಇಲ್ಲ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಲೇ ನನ್ನ ಮನಸಿನ ಹಿಂಗಿತವ,

ಇಲ್ಲ ವೈ - ಫೈ ಮೂಲಕ ನಿನ್ನ ಮನಕೆ ಕನೆಕ್ಟ್ ಮಾಡಿ ಹೇಳಲಾ ನನ್ನ ಆಸೆಗಳ ,

ಇಲ್ಲ ಬ್ಲೂಟೂತ್ ಮೂಲಕ ನನ್ನ ಹೃದಯದ ಹೇಳಲಾಗದ ಬಯಕೆಗಳ sms ಮಾಡಲ ,

ಇಲ್ಲ ನನ್ನ ಮನದ ಭಾವನೆಗಳ ಇಮೇಲ್ ಮೂಲಕ ನಿನ್ನಗೆ ಬರೆಯಲ ,

ತಿಳಿಯದೇ ಹೋದೆ ಸುಂದರಿ ಹೇಗೆ ಹೇಳಲಿ ನನ್ನ ಮನಸಿನ ಏರಿಳಿತಗಳ ಎಂದು


ಸೋತೆನು ನಿನ್ನ ಸೌಂದರ್ಯಕ್ಕೆ ,

ಸೋತು ಸುಮ್ಮನದೆನು .


                                                               ಬರೆದ ಬಡ ಜೀವಿ ,

                                                                                     ಹರೀಶ್ ಎಸ್ ಕೆ