ನೀನು ನನ್ನ ಹುಡುಗಿ. ನಾನು ನಿನ್ನ ಹುಡುಗ.

ಸಣ್ಣ ದೊಂದು ನಂಬಿಕೆನೇ ನಮ್ಮ ಉಸಿರು.

ಅದ್ಯಾಕೋ ಅವಳು ಬಂದು ಹೋದಳು.

ಈಗ ನಮ್ಮ ಪ್ರೀತಿ ಅಂತಿಮ

ಸಂಸ್ಕಾರಕ್ಕೆ ಬಂದು ನಿಂತಿದೆ..

-ರೇವನ್