ಕಾರ್ ಮನೆ ಮುಂದೆ ಬಂದು ನಿಂತ್ತಿತು ,
ಸನ್ಮಾನ್ಯ ಹೋತ್ತಪನವರು ತಮ್ಮ ಮದುರ ಗಾನದೊಂದಿಗೆ ನಮ್ಮಗೆ ಸ್ವಾಗತ ಕೋರಿದರು ,
ನಾನು ನಮ್ಮ ಮನೆಯವರೆಲ್ಲ ಒಳ್ಳಗೆ ಹೋದೆವು,
ನಮ್ಮನ ಹಿರಿಯರೊಬ್ಬರು ಆದ್ಗರದಿಂದ ಬರಮಾಡಿಕೊಂಡರು ,
ಕುಶಲ ಕ್ಷೇಮಗಳನೆಲ್ಲ ವಿಚಾರಿಸಿದರು ,
ತಮ್ಮ ಮಗಳನ ಬರಲು ಹೇಳಿದರು ,

ವಿಶಾಲವಾದ ಹಣೆ ,
ಮೃದುವಾದ ಕೆನ್ನೆ ,
ರೋಸ್ ಕಲರ್ ಬಣ್ಣದ ಲಿಪ್ಸ್ಟಿಕ್ ಹಚ್ಚಿದ ತುಟಿಗಳು ,
ಉದ್ದವಾದ ಹಣೆ ಬಟ್ಟು,
ಸೆಂಟರ್ ಕ್ರಾಫ್ ತೆಗೆದು ಬಾಚಿದ ಕೂದಲು ,
ಬಳ್ಳಿ ಅಂತ ಅವಳ ನಡು ,
ಮಿಂಚಿನ ಹೊಳಪಿನ ನಯನಗಳ ಉಳ್ಳ ,
ನೀಲಿ ಸೆಲ್ವಾರ್ ತೊಟ್ಟು ,
ಕೈ ಅಲ್ಲಿ ಗ್ಲಾಸ್ಗಳನ ತುಂಬಿದ ತಟ್ಟೆಯೊಂದಿಗೆ,
ಗೋದಿ ಬಣ್ಣದ ಮನ ಮೋಹಕ ಸುಂದರಿ ನಡೆಯುತ್ತಾ ಬಂದಳು ,

ಕಣ್ಣು ಮಿಟ್ಟುಕಿಸದೆ ಅವಳನ ನೋಡುವಂತೆ ಆಯಿತು ನನ್ನಗೆ,

ಗೋರಂಟಿ ಹಾಕಿದ ಕೋಮಲವಾದ ಕೈ,
ಕಾಲಿಗೆ ಕಟ್ಟಿದ ಗೆಜ್ಜೆಗಳ ಶಬ್ದ ,
ನನ್ನ ಮೂಕನಾಗಿ ಮಾಡಿತು ,

ನೀರು ಕೊಡುವಾಗ ಅವಳ ಮೊಗದಲ್ಲಿ ಮೂಡಿದ ಮಂದಹಾಸದ ನಗು,
ನನ್ನ ಮನದಲ್ಲಿ ನೂರು ಕನಸುಗಳನ ಸೃಷ್ಟಿಸಿತ್ತು ,
ನನ್ನ ಮನದ ಆಸೆಗಳನ ಪೇಳ್ ಬಯಸಿದಂತೆ ಕಂಡ ಅವಳ ತುಟಿಗಳು ,
ಅವಳ ಸೌಂದರ್ಯವನು ನನ್ನ ಗ್ಯಾಲಕ್ಸಿ ಕ್ಯಾಮೆರಾದಂತ ಕಣ್ಣುಗಳಲ್ಲಿ ಸೆರೆ ಹಿಡಿದೆನು,
ಹಿಡಿದು ಸಂತೋಷ ದಲ್ಲಿ ತೇಲಿದೆನು,

ಇನ್ನು ಏನು ಹೇಳಲಾರೆನು ,
ನಿನ್ನ ಸೌಂದರ್ಯಕ್ಕೆ ಸೋತೆನು ಹುಡುಗಿ ,
ಸೋತು ಮರಳು ಆದೆನು.

                                                     ಬರೆದ ಬಡಪಾಯಿ ,
                                                                      ಹರೀಶ್ ಎಸ್ ಕೆ