ಶುಭ್ರ ಬಿಳಿ ಬೆಡ್ ಶೀಟ್ ಹಾಸಿದ ಹಾಸಿಗೆ ,
ಅದರ ಮೇಲೆ ac ರೂಮಿನಲ್ಲಿ ಮಲಗಿದೆ ನಾನು,
ಬಾಗಿಲ ತೆಗೆದು ಕೈಲ್ಲಿ ಆಯಿಲ್ ಬಾಟಲಿ ಹಿಡಿದು ,...
ಒಳ್ಳ ಬಂದಳು ಚೆಲುವೆ ,
ಗೋಧಿ ಬಣ್ಣದವಳು ,
ಹಾಫ್ ಸ್ಲೀವ್ ರವಕೆ , ನೀಲಿ ಸೀರೆ ಉಟ್ಟವಳು,
ಸೂರ್ಯಕಾಂತಿ ಕಣ್ಣುಗಳು,
ದ್ರಾಕ್ಷಿ ಹಣ್ಣಿನಂತ ಅದರಗಳು,
ಒಟ್ಟಾರೆ ಕಣ್ಣು ಮಿಟ್ಟುಕಿಸದೆ ನೋಡುವಂಥ ಸುಂದರಿ ,
ನನ್ನ ಹತ್ತೀರ ಬಂದಳು ,
ಬೆಡ್ ಶೀಟ್ ತೆಗೆದು ಆಯಿಲ್ ಹಚ್ಚಲು ಶುರುವಿಟ್ಟಳು ,
ಅವಳ ಸ್ಪರ್ಶ ನನ್ನ ಎದೆ ಅಲ್ಲಿ ನೂರ ಎಂಟು ಭಾವಗಳ ಉಕ್ಕಿಸಿತು ,
ಅವಳ ಕೈ ಹಿಡಿದು ಎಳೆದು ಕೊಳ್ಳಲೆ ,
ಅವಳ ಅದರಕೆ ಮುತ್ತು ಕೊಡಲೇ ,
ಅವಳ ನಡು ಜಿಗುಟಲೆ,
ಅವಳ ಕೇಶ ರಾಶಿ ಸವರಲೇ,
ಏನು ಮಾಡಲಿ ದೈಹಿಕ ರೋಮಂಚನಕೆ ,
ಏನು ಹೇಳಲಿ ಈ ಪ್ರಾಕೃತಿಕ ಆಕರ್ಷಣೆಗೆ ,
ಇದು ತಪ್ಪೇ , ಇದು ಅಪರಾದವೇ ,
ಹೀಗೆ ಮಾಡಿದರೆ ಸರಿಯೇ ,
ನಾನು ಏನು ಮಾಡಲಿ ಈ ಹೃದಯದ ತಳ ಮಳಕೆ
ತೊಚ್ಚದೆ ಅವಳ ಮುಖ ನೋಡುತ್ತಾ ಸುಮ್ಮನಾದೆ
ಬರೆದ ಬಡಪಾಯಿ ,
ಹರೀಶ್ ಎಸ್ ಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!