ನೀನಾಗು ಸ್ವಾತಿ ಮುತ್ತಿನ ಮಳೆ ಹನಿಯ ಹಾಗೆ,

ನೀನಾಗು ಮುಂಜಾನೆ ಸೂರ್ಯನ ಕಿರಣದ  ಹಾಗೆ,

ನೀನಾಗು ಮರುಭೂಮಿಯಲ್ಲಿನ ಮಳೆ ಹನಿಯ ಹಾಗೆ,

ನೀನಿರು ಸದಾ ಸ್ನೇಹ ಜೀವಿಯ ಹಾಗೆ,

ನೀನಾಗು ಸಮುದ್ರದ ತೆರೆಯ ಹಾಗೆ,

ಆದರೆ ಯಾರನ್ನೂನೋಯಿಸಬೇಡ ,

ನಿನಗೆ ಅಸತ್ಯ ಕಂಡು ಬಂದರೆ ಅದಕ್ಕೆ ಹೂಂದಿಕೂಳ್ಳಬೇಡ,

ನೀನಾಗು ಸತ್ಯಕ್ಕೆ ಶರಣು,ನೀನಾಗದಿರು ಸುಳ್ಳಿಗೆ ಶರಣು,

ಇದು ನಾನು ನನ್ನ ತಂಗ್ಗಿಗೆ ಹೇಳತ್ತಿರುವ, 

ಹಾರೈಕೆಯ ಮಾತು.