ವೇದಭಾರತೀ, ಹಾಸನ

                      ಸ್ವಾಮಿ ವಿವೇಕಾನಂದ ಜಯಂತಿ

 

ಸ್ಥಳ:ಈಶಾವಾಸ್ಯಮ್, ಶಕ್ತಿಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ,ಹಾಸನ

ದಿನಾಂಕ: ೧೨.೧.೨೦೧೪ ಭಾನುವಾರ ಸಂಜೆ ೫.೩೦ ರಿಂದ

 

ಅಗ್ನಿಹೋತ್ರ: 5.30 ರಿಂದ 5.50- ವೇದಭಾರತೀ ಸದಸ್ಯರಿಂದ 

ನಂತರ

ವಿವೇಕಾನಂದ ಚಿಂತನ ಗೋಷ್ಠಿ

ಮುಖ್ಯ ಉಪನ್ಯಾಸ:

ಪೂಜ್ಯ ಶ್ರೀಯುಕ್ತೇಶಾನಂದಜಿ ಮಹಾರಾಜ್

ಶ್ರೀ ರಾಮಕೃಷ್ನ ಶಾರದಾಶ್ರಮ,ಪೊನ್ನಮ್ ಪೇಟೆ
ಅಧ್ಯಕ್ಷತೆ:
ಶ್ರೀ ಕವಿ ನಾಗರಾಜ್,

ಅಧ್ಯಕ್ಷರು, ವೇದಭಾರತೀ,ಹಾಸನ
ಮುಖ್ಯ ಅತಿಥಿಗಳು:
ಶ್ರೀ ಸಿ.ಎಸ್.ಕೃಷ್ಣಸ್ವಾಮಿ

ಪ್ರಾಂಶುಪಾಲರು, ಶ್ರೀರಾಮಕೃಷ್ಣವಿದ್ಯಾಲಯ,ಹಾಸನ
ಶ್ರೀ ಕೆ.ಪಿ.ಎಸ್.ಪ್ರಮೋದ್

ಪ್ರಧಾನ ಸಂಪಾದಕರು, ಅಮೋಘ್ ವಾಹಿನಿ, ಹಾಸನ, ಮತ್ತು

ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಡಾ|| ಜನಾರ್ಧನ್

ಅಧ್ಯಕ್ಷರು,ಕನ್ನಡಸಾಹಿತ್ಯ ಪರಿಷತ್ತು,.ಹಾಸನ ಮತ್ತು

ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಶ್ರೀ ಪಾರಸ್ ಮಲ್

ನಗರ ಸಂಘಚಾಲಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಾಸನ
ಡಾ|| ಗುರುರಾಜ ಹೆಬ್ಬಾರ್

ಸಮಾಜ ಸೇವಕರು, ಶ್ರೀರಾಮಕೃಷ್ಣ ನರ್ಸಿಂಗ್ ಹೋಮ್, ಹಾಸನ

ಸರ್ವರಿಗೂ ಆದರದ ಸ್ವಾಗತ

ಚಿನ್ನಪ್ಪ

ಕಾರ್ಯದರ್ಶಿ,ವೇದಭಾರತೀ, ಹಾಸನ

----------------------------------------------------------------

ಪ್ರತಿದಿನ ಸಂಜೆ ೬.೦೦ ರಿಂದ ೭.೦೦ ರ ವರಗೆ ಈಶಾವಾಸ್ಯಮ್ ನಲ್ಲಿ ನಡೆಯುತ್ತಿರುವ ಎಲ್ಲರಿಗಾಗಿ ವೇದ ಉಚಿತ ವೇದಪಾಠ, ಅಗ್ನಿಹೋತ್ರ ಮತ್ತು ಸಂಸ್ಕೃತ ಕಲಿಕಾ ತರಗತಿಗಳಿಗೆ ಸೇರಲು ಮುಕ್ತ ಅವಕಾಶವಿದೆ

Visit: ___LINK_OPEN_href="http://vedasudhe.com/" target="_blank"___vedasudhe.com Mail: ___LINK_OPEN_href="mailto:[email protected]" target="_blank"[email protected]

ಮಾಹಿತಿಗಾಗಿ ಸಂಪರ್ಕಿಸಿ: 9663572406