ಶಿವನ

ದರ್ಶನಕ್ಕೆ

ದೇಗುಲಕ್ಕೆ

ಹೋದೆ !

ಶಿವ

ಇರಲಿಲ್ಲ !

ಪಕ್ಕದಲ್ಲಿ ಇದ್ದ

ಪಾರ್ವತಿ

ದೇಗುಲಕ್ಕೆ

ಹೋದೆ !

ಅಲ್ಲಿ

ಶಿವ

ಪಾರ್ವತಿಯ

ದರ್ಶನಕ್ಕೆ

ನಿಂತಿದ್ದ !

-ನಾನಾ.ಕೊಳ್ಳೇಗಾಲ !