ಚಾಮರಾಜನಗರ ಜಿಲ್ಲಾಡಳಿತವು ಫಲಪುಷ್ಪ ಪ್ರದರ್ಶನವನ್ನು

ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ದಿನಾಂಕ 12-02-14

ರಿಂದ 14=02-14 ರವರೆಗೆ ಆಯೋಜಿಸಿದೆ.

ಫಲ ಪುಷ್ಪ ಪ್ರದರ್ಶನ ಚಿಕ್ಕದಾಗಿ ಚೊಕ್ಕದಾಗಿದೆ .

ಪುಷ್ಪಗಳಿಂದ ನಿರ್ಮಿಸಿರುವ ಆನೆ .ಎತ್ತಿನಗಾಡಿ.ಚಿಟ್ಟೆ..

ಹ್ರುದಯ ಕಲಾಕ್ರತಿಗಳು ಮನಸೂರೆಗೊಳ್ಳುತ್ತಿವೆ .

ಕಲ್ಲಂಗಡಿ ಹಣ್ಣನಿಂದ ನಿರ್ಮಿಸಿರುವ ಪ್ರಶಿದ್ದ ಸಾಹಿತಿಗಳ

ಮುಖಗಳು , ದೊಣ್ಣೆ ಮೆಣಸಿನ ಕಾಯಿಗಳಿಂದ

ನಿರ್ಮಿಸಿರುವ ಗಣಪತಿ ಆಕರ್ಷಕವಾಗಿವೆ .

ಅರಣ್ಯ ಇಲಾಖೆಯ ಕಾಡಿನ ದ್ರುಶ್ಯ ಸೊಗಸಾಗಿದೆ.

-ನಾನಾ .ಕೊಳ್ಳೇಗಾಲ !

.