ಕುವೆಂಪು  ಕವಿವಾಣಿ

ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು..

ಯುವ ರಸಿಕ ಪ್ರೇಮಿ ಪ್ರೇಯಸಿಗೆ ಕೇಳುತ್ತಾನೆ.

ಎಲ್ಲಿಯೂ ನಿಲ್ಲದೆ, ಮನೆಕಟ್ಟದೆ ಇದ್ದರೆ

ಮದುವೆಯಾಗೋದಾದರೂ ಹೇಗೆ

ಮಕ್ಕಳು ಹೆತ್ತುಕೊಳ್ಳೋದು ಹೇಗೆ..... ಹ್ಹ... ಹ್ಹ.. ಹ್ಹ...ಹ್ಹ