ರಸ್ತೆ ಬದಿ ನಡೆದು ಹೋಗುತ್ತಿದೆ ನಾನು,
ಕೈ ಅಲ್ಲಿ ಬುಕ್ ಹಿಡಿದು ಪಕದಲ್ಲಿ ಮುಂದೆ ನಡೆದಳು ಒಬ್ಬಳು ಚೆಲುವೆ,
ಯಾರು ಈ ಚೆಲುವೆ,
ನೀಲಿ ಕಣ್ಣುಗಳ ಉಳ್ಳವಳು,
ಗುಂಗುರು ಕೂದಲಿನವಳು,
ಹಸಿರು ಬಣ್ಣದ ಇಯರ್ ರಿಂಗ್ ತೊಟ್ಟವಳು,
ಶ್ವೇತ ಬಣ್ಣದ ಹಾಫ್ ಸ್ಲೀವ್ ಟಾಪ್ ಧರಿಸಿರುವವಳು,
ಗೋಧಿ ಬಣ್ಣದ ದುಂಡನೆಯ ಮುಖದವಳು,
ಚರ್ರೀ ಹಣ್ಣಿನತಹ ಅದರ ಉಳ್ಳವಳು,
ಬಳಕುವ ನಡುವಿನವಳು,
ಸದಾ ಚಾಕ್ಲೇಟ್ ಮೇಲೂವವಳು,
ಕೀಟಲೆ ಮಾಡುವವಳು,
ಕೋಪ ಬರಿಸಿ ತಲೆ ಸವರುವವಳು,
ಹೊಗಳಿದಾಗ ನಾಚಿ ಸ್ಮೈಲ್ ಕೊಡುವವಳು,
ರೇಗಿದಾಗ ಪೆಟ್ ಕೊಡುವವಳು,
ನನ್ನ ನೋವು ಹಂಚ್ಚಿ ಕೊಳುವವಳು,
ತನ್ನ ನೆರಳಿನ ಸ್ಥಾನ ನನ್ನಗೆ ಕೊಟ್ಟಿರುವವಳು
ಯಾರು ಇವಳು ಚೆಲುವೆ,
ತಿಳಿಯದೆ ಇರುವೆ.
ಇಂದ,
ಬಡಪಾಯಿ
ಹರೀಶ್ ಎಸ್ ಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!