ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.

ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.

ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.

ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.

ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ ಕೀಲೀಮಣೆ

ಮತ್ತು ಪೀಕಾಕ್ ಬ್ರೌಸರ್ ಡೌನ್ ಲೋಡ್ ಮಾಡಿಕೊಂಡೆ.

ಈ ಬ್ರೌಸರ್ ಕನ್ನಡಮಯವಾಗಿದೆ. ಕನ್ನಡ-ಹಿಂದಿ ಕೀಲಿ

ಮಣೆಯಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಫೇಸ್

ಬುಕ್ ಮತ್ತು ಸಂಪದ ದಲ್ಲಿ ಕನ್ನಡ ಭಾಷೆ ಬಳಸುತ್ತಿರುವೆ.

ಸಂಪದ ಕ್ಕೆ ಲೇಖನ ಕಳುಹಿಸುತ್ತಿರುವೆ.ನೀವ್ ಕನ್ನಡ ಸಪೋರ್ಟ

ಮಾಡದ ಆಂಡ್ರಾಯಿಡ್ ಮೊಬ್ಯೆಲ್ ಬಳುಸುತ್ತಿದ್ದರೆ

ಕನ್ನಡ-ಹಿಂದಿ ಕೀಲಿಮಣೆ ಮತ್ತು ಪೀಕಾಕ್ ಬ್ರೌಸರ್

ಮುಖಾಂತರ ಅಂತರ್ ಜಾಲದಲ್ಲಿ ಕನ್ನಡ ಭಾಷೆ ಬಳಸಿ.

ಮತ್ತು ಬೆಳೆಸಿ !

-ನಾನಾ,ಕೊಳ್ಳೇಗಾಲ !