Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ಹೀರೆಕಾಯಿ ಗೊಜ್ಜು !!!

ಡ
ಡಾ: ಮೀನಾ ಸುಬ್ಬರಾವ್
ಮಾರ್ಚ್ ೦೪, ೨೦೧೫ ೬,೯೬೮ ವೀಕ್ಷಣೆಗಳು
ಪದಾರ್ಥಗಳು:
ಹೀರೆಕಾಯಿ ಗೊಜ್ಜು\nಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.\nಬೇಕಾಗುವ ಸಾಮಾಗ್ರಿಗಳು:\nಹೀರೆ ಕಾಯಿ ....೨\nಹಸಿರು ಮೆಣಸಿನಕಾಯಿ ....೬-೭ (ಖಾರಕ್ಕೆ ತಕ್ಕಂತೆ)\nಸಾಸಿವೆ/ ಜೀರಿಗೆ....ಒಗ್ಗರಣೆಗೆ (೧- ಚಮಚ)\nಕೆಂಪುಮೆಣಸಿನಕಾಯಿ ....೧-೨ ಒಗ್ಗರಣೆಗೆ\nಕರಿಬೇವು/ ಕೊತ್ತಂಬರಿ.....೨ ಎಸಳು/ ೩-೪ ಟ್ವಿಗ್ಸ್)\nಕಡ್ಳೇ ಬೇಳೆ/ ಉದ್ದಿನಬೇಳೆ....೨-೩ ಚಮಚ\nತೆಂಗಿನ ಕಾಯಿ ತುರಿ....ಅರ್ಧ ಕಪ್\nಮಾಡುವ ವಿಧಾನ:\nಹೀರೇಕಾಯಿಯನ್ನು, ಸ್ವಲ್ಪ ಸಿಪ್ಪೆ ತೆಗೆದು (ಪೂರ್ಣ ಸಿಪ್ಪೆ ತೆಗೆಯಬೇಡಿ), ಹುಳಿ ಅಥವಾ ತೊವ್ವೆ ಗೆ ಹೆಚ್ಚೋಹಾಗೆ ಹೆಚ್ಚಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ (ಪಲ್ಯ ಮಾಡೋಕ್ಕೆ ತರ - ೨ ಚಮಚ)ಕಾಯಿಸಿ, ಕಾದಮೇಲೆ ಸಾಸಿವೆ/ ಜೀರಿಗೆ ಹಾಕಿ. ಸಾಸಿವೆ ಚಿಟ - ಚಿಟ ಆದಮೇಲೆ ಕಡ್ಲೇ ಬೇಳೇ/ ಉದ್ದಿನಬೇಳೆ (ಸ್ವಲ್ಪ ಜಾಸ್ತಿ , ಒಗ್ಗರಣೆಗಿಂತ) ಹಾಕಿ. ಸ್ವಲ್ಪ ಅರಿಸಿನ ಪುಡಿ(ಅರ್ಧ ಚಮಚ)ಹಾಕಿ. ಬೇಳೆ ಸ್ವಲ್ಪ ಗೋಲ್ಡನ್ ಬ್ರೌನ್ ಆದಮೇಲೆ, ಹಸಿರುಮೆಣಸಿನ ಕಾಯಿ (ಇಡೀ) ಹಾಕಿ ಕೂಡಿಸಿ ಪಲ್ಯ ಮಾಡುವ ಹಾಗೆ. ಕರಿಬೇವು ೧ ಎಸಳು ಹಾಕಿ, ಎಣ್ಣೆಯಲ್ಲಿ ಚೆನ್ನಾಗಿ ಬಾಡಿಸಿ. ಹೀರೆಕಾಯಿ ಹೋಳುಗಳನ್ನು ಹಾಕಿ ಪಲ್ಯ ಮಾಡೋತರ ಬೇಯಿಸಿ. ಉಪ್ಪು ರುಚಿಗೆ ತಕ್ಕಂತೆ ಹೋಳುಗಳನ್ನು ಬೇಯಿಸುವಾಗ ಹಾಕಿದರೆ, ಹೋಳಿಗೆ ಉಪ್ಪು ಚೆನ್ನಾಗಿ ಹತ್ತುತ್ತೆ.\nಈಗ ಮಿಕ್ಸಿ ಯಲ್ಲಿ, ೧/೩ ಹೀರೆಕಾಯಿ ಬೇಯಿಸಿದ ಹೋಳುಗಳು, ತೆಂಗಿನಕಾಯಿ, ಕರಿಬೇವು - ೧ ಎಸಳು, ಕೊತ್ತಂಬರಿ, ಸ್ವಲ್ಪ ಕಡ್ಲೆ ಬೇಳೆ ಉದ್ದಿನಬೇಳೆ(ಒಗ್ಗರಣೆಗೆ ಹಾಕಿದರಲ್ಲಿ ತೆಗೆದು), ಸ್ವಲ್ಪ ಉಪ್ಪು, ಹುಣಸೆಹಣ್ಣಿನ ಪೇಸ್ಟ್(ರುಚಿಗೆ ತಕ್ಕಂತೆ) ಎಲ್ಲ ಹಾಕಿ ಮಿಕ್ಸಿ ಮಾಡಿ ತಿರುವಿ (ಚಟ್ನಿ ತಿರುವಹಾಗೆ, ಸ್ವಲ್ಪ ನೀರಾಗಿ). ಈಗ ತಿರುವಿದನ್ನ ಬಾಣಲೆಯಲ್ಲಿ ಹಾಕಿ ಒಂದೆರಡು ಕುದಿ ಬರುವವರೆಗೆ ಕುದಿಸಿ. ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಹಾಕಿದರೆ, ಉಪ್ಪು, ಹುಳಿ ಖಾರ ಎಲ್ಲ ಹೊಂದಿಕೊಳ್ಳುತ್ತೆ.\nನಾನು ಪಲ್ಯ ಮಾಡೋವಾಗ ಹಸಿರುಮೆಣಸಿನಕಾಯಿ ಜೊತೆ ೧-೨ ಕೆಂಪು ಮೆಣಸಿನಕಾಯಿ ಹಾಕಿರುತ್ತೇನೆ. ಅದನ್ನು ತಿರುವುದಕ್ಕೆ ಹಾಕದೇ ಅಲ್ಲೇ ಬಿಟ್ಟರೆ ಅದು ಗೊಜ್ಜಿನ ಒಗ್ಗರಣೆಗೆ ಆಗತ್ತೆ. ಮತ್ತೊಮ್ಮೆ ಒಗ್ಗರಣೆ ಹಾಕೋ ಅವಶ್ಯಕತೆ ಇರುವುದಿಲ್ಲ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಗೊಜ್ಜು ಕುದ್ದ ಮೇಲೆ ಸಿಂಪಡಿಸಿರಿ ಚಿತ್ರದಲ್ಲಿ ಕಾಣುವತರಹ. ಈಗ ನಿಮ್ಮ ಹೀರೆಕಾಯಿ ಗೊಜ್ಜು ರೆಡಿ. ಇದನ್ನು ಅನ್ನದ ಜೊತೆಗೆ, ಚಪಾತಿ ಜೊತೆಗೆ, ಬ್ರೆಡ್ ಮಧ್ಯೆ ಸ್ಯಾಂಡ್ವಿಚ್ ತರ ಮತ್ತು, ಬೋಂಡಾ, ಬಜ್ಜಿಗೆ ನೆಂಚುಕೊಂಡೂ ಸವಿಯಬಹುದು.\n
ಹೀರೆಕಾಯಿ ಗೊಜ್ಜು !!!
ಹೀರೆಕಾಯಿ ಗೊಜ್ಜು !!!
ಮುಂದಿನ ಲೇಖನ
ಅಮ್ಮಾ, ಮಹಾತ್ಯಾಗಿ ಅಮ್ಮಾ
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ಮಾರ್ಚ್ ೦೪, ೨೦೧೫ | ನವೀಕರಿಸಿದ ದಿನಾಂಕ: ಜೂನ್ ೨೬, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (3)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
ಸಪ್ತಗಿರಿವಾಸಿ... ಮಾರ್ಚ್ ೦೬, ೨೦೧೫ · ೧೧ ವರ್ಷಗಳ ಹಿಂದೆ
ಮೀನ ಮೇಡಂ  ಒಂದೊಳ್ಳೆ ಅಡುಗೆ ಮಾಡುವ ವಿಧಾನ ತಿಳಿಸಿರುವಿರಿ..ಇದು ತಯಾರಿಸಲು ಪ್ರಯತ್ನಿಸುವೆ ..ನನ್ನಿ  ಶುಭವಾಗಲಿ.. \|/
kavinagaraj ಮಾರ್ಚ್ ೦೮, ೨೦೧೫ · ೧೧ ವರ್ಷಗಳ ಹಿಂದೆ
:)) ಹೀರೆಕಾಯಿಯ ತೊವ್ವೆಯೂ ಬಹಳ ರುಚಿಯಾಗಿರುತ್ತದೆ.
ಡಾ: ಮೀನಾ ಸುಬ್ಬರಾವ್ ಮಾರ್ಚ್ ೧೦, ೨೦೧೫ · ೧೧ ವರ್ಷಗಳ ಹಿಂದೆ
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ವೆಂಕಟೇಶ್, ಮೂರ್ತಿ, ಮತ್ತು ಕವಿ ನಾಗರಾಜ್? ಹೌದು, ಹೀರೇ ಕಾಯಿ ಸಿಪ್ಪೇ ಚಟ್ನಿ, ತೌವ್ವೆ, ಎಲ್ಲ ಚೆನಾಗಿರುತ್ತದೆ. ಫೈಬರ್ ಹಾಗೂ ಕಬ್ಬಿನದ ಅಂಶ ಸಿಪ್ಪೆಯಲ್ಲಿ ಇರುತ್ತೆ, ಅದು ಆರೋಗ್ಯಕ್ಕೆ ಒಳ್ಳೆಯದು.
ಡಾ: ಮೀನಾ ಸುಬ್ಬರಾವ್ ಮಾರ್ಚ್ ೧೦, ೨೦೧೫ · ೧೧ ವರ್ಷಗಳ ಹಿಂದೆ
ಮೇಲಿನ ಕಾಮೆಂಟಿನಲ್ಲಿ ಸ್ವಲ್ಪ ಟೈಪೋ ಆಗಿದೆ. "?" ತಪ್ಪಾಗಿ ಬಂದಿದೆ. ಕ್ಷಮೆ ಕೋರುತ್ತಾ, ಮೀನಾ!

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಕೃಷಿ ಪರಾಶರ (ಕನ್ನಡ)
20% ರಿಯಾಯಿತಿ
WhatsApp X (Twitter) Telegram

ಕೃಷಿ ಪರಾಶರ (ಕನ್ನಡ)

ಮಹರ್ಷಿ ಪರಾಶರ; ಸಂಕಲನ ಮತ್ತು ಸಂಪಾದನೆ: ಹರಿಪ್ರಸಾದ್ ನಾಡಿಗ್

₹280.80 ₹351.00
20% ರಿಯಾಯಿತಿ
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಬಡವರ ವೈದ್ಯ
5% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಬಡವರ ವೈದ್ಯ

ಡಾ। ಎಮ್. ಗೋಪಾಲಕೃಷ್ಣ ರಾವ್

₹513.00 ₹540.00
5% ರಿಯಾಯಿತಿ
ಕಾನೂರು ಹೆಗ್ಗಡತಿ
4% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಾನೂರು ಹೆಗ್ಗಡತಿ

ಕುವೆಂಪು

₹518.40 ₹540.00
4% ರಿಯಾಯಿತಿ
ಮಲೆಗಳಲ್ಲಿ ಮದುಮಗಳು
4% ರಿಯಾಯಿತಿ
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು

₹520.00 ₹540.00
4% ರಿಯಾಯಿತಿ
ಅಪರೋಕ್ಷ
ಹೊಸತು 10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಅಪರೋಕ್ಷ

ಸಹನಾ ವಿಜಯಕುಮಾರ್

₹324.00 ₹360.00
10% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

ಅಮ್ಮಾ, ಮಹಾತ್ಯಾಗಿ ಅಮ್ಮಾ

ಅಮ್ಮಾ, ಮಹಾತ್ಯಾಗಿ ಅಮ್ಮಾ

ಡಾ: ಮೀನಾ ಸುಬ್ಬರಾವ್ ಮೇ ೨೦
ಮೀಸಲ್ಸ್!!

ಮೀಸಲ್ಸ್!!

ಡಾ: ಮೀನಾ ಸುಬ್ಬರಾವ್ ಜೂನ್ ೧೯
ಕಡೂರಿನ ದಿನಗಳು - ಚಹರೆಗಳು!

ಕಡೂರಿನ ದಿನಗಳು - ಚಹರೆಗಳು!

ಡಾ: ಮೀನಾ ಸುಬ್ಬರಾವ್ ಮೇ ೨೮
ಮ್ಯಾಂಗೊ ಚೀಸ್ ಕೇಕ್

ಮ್ಯಾಂಗೊ ಚೀಸ್ ಕೇಕ್

ವೀಣಾ ಶಂಕರ್ ಅಕ್ಟೋ ೨೮
ಮ್ಯಾಂಗೊ ಬೈಟ್

ಮ್ಯಾಂಗೊ ಬೈಟ್

ವೀಣಾ ಶಂಕರ್ ಅಕ್ಟೋ ೨೪
ಮಾವಿನಹಣ್ಣಿನ ಕೇಸರಿಭಾತ್

ಮಾವಿನಹಣ್ಣಿನ ಕೇಸರಿಭಾತ್

ಬರಹಗಾರರ ಬಳಗ ಅಕ್ಟೋ ೨೦
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್