ಬಿಸಿಲ ಬೇಗೆಗೆ ಬೆಂದ ಭೂಮಿ ತಾಯಿಗೆ ..

  ತಂಪೆರೆಯ ಬಂದ ಆ ವರುಣ‌..

ಅಗೋ ಆ ಮೋಡದಾ ಮರೆಯಲ್ಲಿ, ತಾನಿಹೆನೆಂದು

  ಬೀರುತಿಹನು ರವಿಯು ತನ್ನ ಕಿರಣ‌...