ನಾಡಿನ ಸಮಸ್ತ ಜನತೆಗೆ ೬೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು .
ನಮ್ಮ ದೇಶದ ಸ್ವಾತಂತ್ರ್ಯಗೋಸ್ಕರ ಹೋರಾಡಿ ವೀರ ಮರಣವನ್ನೊಪ್ಪಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಡಗಾರರಿಗೆ ನನ್ನದೊಂದು ನಮನ.
ಕೊರೆಯುವ ಚಳಿ,ಭೀಕರ ಮಳೆ,ಗಾಳಿ ಯಾವುದನ್ನು ಲೆಕ್ಕಿಸದೆ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ವೀರ ಯೋಧರಿಗೆ ನನ್ನದೊಂದು ಸಲಾಂ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!