ಸಿಕ್ಕವಳು ಕಳೆದು ಹೋದಳು.

ಪಡೆದವನು ತಿಳಿಯದೇ ಹೋದನು.

----

ನನ್ನಲ್ಲಿ ಒಲವಿದೆ.

ಬದುಕಿನ ಜೀವಂತಿಕೆನೂ.

ಬಂದವಳಿಗೆ ಅದು ನಾಟಕ ಅನಿಸುತ್ತದೆ.

----

ಕವಿತೆ ಸಿವಿಯೋ ಮನಸ್ಸು.

ಕೇಳುವ ಕಿವಿಗಳಿಗೆ ಅದೇನೋ ಸೆಳೆತ.

ಕವಿಗೆ ಭಾವಗಳ ಕೊರೆತೆ.ಕಾರಣ

ಈಗ ಅವಳಿಗೆ ಮದುವೆ ಆಗಿದೆ.

----

ಒಂದು ದಿನ. ಅವಳು ಸಿಕ್ಕಳು.

ನಾನು ನಗುವ ಮೊಲದೇ ನಕ್ಕಳು.

ನೋಡಿ ಕಳೆದು ಹೋಗುವ ಮುನ್ನ,

ಮರತೆ ಹೋದಳು.ಅದು ಅವಳ

ತಾಕತ್ತು. ಕನಸಿನಲ್ಲಿ ಬಂದರೆ ಹಂಗೆ ಅಲ್ಲವೇ

----

ಒಮ್ಮೆ ನಗು. ಒಮ್ಮೆ ಅಳು.ಅವಳು ಹಂಗೆ.

ಎಲ್ಲದಕ್ಕೂ ಅಳುನೇ ಅವಳಿಗೆ ಸಾಲಿಡ್ ಅಸ್ತ್ರ

----

ನೆನಪು ಬರುತ್ತದೆ. ನೋವು ತರುತ್ತದೆ.

ಕೆದಕಿದ ಒಳ್ಳೆ ನೆನಪು ಹೊಸದಾಗಿ ನೋವು ಕೊಡುತ್ತದೆ

-ರೇವನ್