ಅಲ್ಲಿ ಇಲ್ಲಿ ಹುಡುಕುವುದೇಕೆ
ಓ ಕಣ್ಣೆ !
ಹಚ್ಚಹಸಿರ ಹೊಸ ವಾತಾವರಣ
ನೆಮ್ಮದಿ ಶಾoತಿಯ ಆಶಾಕಿರಣ
ಪ್ರೀತಿ ಶ್ರದ್ಧೆಯ ಸಿಹಿ ಹೂರಣ.
ಓ ಕಣ್ಣೆ !
ಬದಿಗೆ ಸರಿಸು ಆ ಪರದೆ
ಭಯ ಭೀತಿ ಭ್ರಮೆ
ಮದ ಮೋಹ ಮಾತ್ಸರ್ಯ ಮುಸುಕು
ಕತ್ತರಿಸು ಕೋಪ ತಾಪ ಆತoಕ ಜಾಲ
ಮೂಡಲಿ ದಿವ್ಯ ಚೇತನ ಕಾoತಿ
ಕಣ್ಣೊಳಗಿನ ಕಣ್ಣಲಿ
ಆತ್ಮ ಸಾಕ್ಷಾತ್ ಕಾರದಲಿ.
ಶ್ರೀ ನಾಗರಾಜ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!