ನನ್ನ ಅಂತರ್ಜಾಲ ಪುಟ ಕನ್ನಡ ಮತ್ತು ಇಂಗ್ಲಿಷ್ ನಲ್ಲಿದೆ. ಅದನ್ನು ಇನ್ನೂ ಚೆಂದ ಮಾಡಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ.

ನಿಮ್ಮ ಅನಿಸಿಕೆಗಳನ್ನ ನನಗೆ ತಿಳಿಸಿ. ನನ್ನ ಅಂತರ್ಜಾಲದ ಹೆಸರು belaku.net