ಹೊಸ ವರ್ಷ ಹೊಸ ಬೆಳಕು
ಹoಬಲಿಸಿದೆ ಈ ಮನ
ನವೋದಯದ ಆಶಾಕಿರಣ
ಬಾಳಿಗೊoದು ನವಾಭರಣ
ವಾಸ್ತವ ಸoಗತಿಯ ಅರಿವು
ಅದೇ ಹಳೇ ಮನಸ್ಸು
ರಾಗ-ದ್ವೇಷ ಲೋಭ ಕ್ರೋಧ
ಸಿಡಿದೆದ್ದಿವೆ ಹಳೇ ನೆನಪು
ಕಹಿ ನಿರಾಸೆಯ ಛಾಯೆ
ಹೊಸ ವರುಷದ ಅರ್ಥ ಅನಿಸಿಕೆ
ಆಗದಿರಲಿ ಗೋಡೆ ಮೇಲಿನ ಕಾಲಚಕ್ರ ಕಾಗದ
ಅಳಿಯಲಿ ಹಳೇ ಮನಸ್ಸು- ಕಲ್ಮಶ
ಉದಯಸಲಿ ಹೊಸ ಮನಸ್ಸು- ಉಲ್ಲಾಸ
ಸಾತ್ವಿಕತೆಯ ತoಗಾಳಿಯಲಿ
ಪ್ರೀತಿ ಶಾoತಿಯ ಹೂ ಬನದಲಿ
ನಿತ್ಯ ನೂತನ ಚೇತನದಲಿ !
ಶ್ರೀ ನಾಗರಾಜ. 10/1/17
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!