ದೇವ

ಇರು ನೀನು

ಇಲ್ಲದಿರು ನೀನು

ಸುತ್ತುವೇ ನಿನ್ನ ಗುಡಿಯ|

ಕೊಡು ನೀನು

ಕೊಡದಿರು ನೀನು

ನೀನೇ ನನ್ನೊಡೆಯ|

*ಜಾನಕಿತನಯಾನಂದ