ಹೆಣ್ಣೆ.....ಸಂಸಾರದ ಕಣ್ಣೆ
ಮಗಳು, ಸೊಸೆ, ಹೆಂಡತಿ, ತಾಯಿ, ಅಜ್ಜಿಯ ಪಡೆವೆ ಸ್ಥಾನ ಪಲ್ಲಟ.
ಇರುವೆ ಸರ್ವರೊಂದಿಗೆ,
ಸಕಲರ ಒಳಿತೇ ನಿನ್ನ ಬಯಕೆ.
ಎಲ್ಲರೊಂದಿಗೆ ಬೆರೆತು ನಡೆಯುವುದೇ ನಿನ್ನ ಧರ್ಮ.
ಅರಿಯರು ಯಾರು ಇದರ ಮರ್ಮ.
ಮತ್ತೊಬ್ಬರ ಕಲ್ಯಾಣ ಸೌಖ್ಯದಲ್ಲೇ ಜೀವಮಾನ,
ಮೌನವೇ ನಿನ್ನ ಸ್ಠಿರಾಸ್ಥಿ,
ತ್ಯಾಗವೇ ನಿನ್ನ ಸುಗುಣ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!