ಕೆಲವು ದಿನಗಳಿಂದ ಸ್ನೇಹಿತರೊಬ್ಬರು ತಮ್ಮ IM (instant messenger) ನಲ್ಲಿ "ಅಹಿರಾಮೃಗ ನೋಡ್ದೆ" ಅನ್ನೋ ಸ್ಟೇಟಸ್ ಮೆಸೇಜ್ ಹಾಕಿಕೊಂಡು ಯಾರಿಗೂ ಅದೇನೆಂದು ಹೇಳದೆ ಮಜಾ ತಗೊಳ್ಳುತ್ತಿದ್ದಾರೆ.
ನಿಮಗ್ಯಾರಿಗಾದರೂ ಗೊತ್ತುಂಟೋ? "ಅಹಿರಾಮೃಗ" ಅಂದರೆ ಏನು ಎಂಬುದು? ಅಥವ ರಶೀದ್ ಸ್ಟೈಲಿನಲ್ಲಿ ಕೇಳೋದಾದ್ರೆ - ಈ ವಾಕ್ಯದ ಅರ್ಥವನ್ನು ಬಿಡಿಸುವವರು ಯಾರಿದ್ದೀರಿ ಕೈಯೆತ್ತಿ ನೋಡೋಣ? ;)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!