ಪಾತ್ರೆಗೆ ಅಕ್ಕಿ ಹಿಟ್ಟು, ಹೆಚ್ಚಿದ ದೊಡ್ಡ ಪತ್ರೆ, ಪುದೀನಾ ಎಲೆ, ಈರುಳ್ಳಿ, ಖಾರದಪುಡಿ, ತೆಂಗಿನ ತುರಿ, ಕರಿಬೇವಿನ ಸೊಪ್ಪು, ಉಪ್ಪು, ಹಾಕಿ, ನೀರು ಸೇರಿಸಿ ಕಲಸಿ ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಪೇಪರ್ ಅಥವಾ ಬಾಳೆ ಎಲೆಯಲ್ಲಿ ತಟ್ಟಿ ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ ಬೆಣ್ಣೆ ಅಥವಾ ಕಾಯಿ ಚಟ್ನಿ ಹಚ್ಚಿ ತಿನ್ನಿ.

-ಕಲ್ಪನಾ ಪ್ರಭಾಕರ ಸೋಮನಳ್ಳಿ