UKನಲ್ಲಿ ಒಂದು ಪ್ರಾಣಿಸಂಗ್ರಹಾಯಲದಲ್ಲಿ ಕೆಲವು ಪ್ರಾಣಿಗಳ ಯೋಚನೆ/ಮಾತುಗಳು... ;-)


ಚಿತ್ರಗಳು ಬೇಕಾದಷ್ಟಿವೆ, ಸಮಯ ಕಡಿಮೆ... ನನ್ನದೊಂದು ಉಪಾಯವೆಂದರೆ ಈ ಬರುವ ಹೊಸ ವರುಷಕ್ಕೆ greeting cards ಕನ್ನಡದಲ್ಲಿ ಮಾಡಬಹುದು... ಈ ವಿಷಯದ ಬಗ್ಗೆ ಸ್ವಲ್ಪ ಯೋಚನೆ ಮಾಡಿ, ಒಂದು ಹೊಸ ಚರ್ಚೆಯನ್ನು ಶುರು ಮಾಡುತ್ತೇನೆ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!