ನಾನು ಸ್ಕೂಲಿನಲ್ಲಿ ಹಾಗು ಕಾಲೇಜಿನಲ್ಲಿದ್ದಾಗ ಕವಿತೆ /ಕತೆ ಅಥವ ಅಂಥದ್ದೇನೊ ಬರೆಯುತ್ತಿದ್ದೆ. ಅದನ್ನು ಸ್ನೇಹಿತರಿಗೆ ತೋರಿಸಿ ಹೆಮ್ಮೆ ಪಟ್ಟುಕೊಳ್ಳುತಿದ್ದೆ.
ಒಮ್ಮೆ ನಮ್ಮ ಕಾಲೇಜಿಗೆ ಅ.ರಾ . ಮಿತ್ರ ಹಾಗು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಬಂದಾಗ ಅವರಿಗೆ ನನ್ನ ಒಂದು ಕವನ ತೋರಿಸಿ ಅವರಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಾಗಲಂತೂ ನನಗೆ ಆಕಾಶವೆ ಕೈಗೆಟುಕಿದಷ್ಟು ಖುಶಿ. ನಾನೇನೋ ದೊಡ್ಡ ಕವಿಯತ್ರಿ ಆದಂತೆ ಸಂಭ್ರಮ .
ಆದರೆ ಬಾಳ ದೋಣಿ ನನಗೆ ಕಂಪ್ಯೂಟರ್ ಎಂಬ ಮಾಯ ದ್ವೀಪಕ್ಕೆ ಕರೆದೊಯ್ದಿತು.
ಅದರು ಆಗೊಮ್ಮೆ ಈಗೊಮ್ಮೆ ಕೆಲವು ಸಾಲು ಬರೆಯುತ್ತೇನೆ .
ಅದನ್ನು ಓದುವವರ ತಲೆ ನೋವು ಬರದಂತೆ ನಿಮ್ಮ ಮುಂದೆ ಇಡುವ
ಪುಟ್ಟ ಪ್ರಯತ್ನವೇ ಈ ನನ್ನ ಬ್ಲಾಗ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
(ಸಂಪದದ ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು)
ಮೂರ್ತಿ ಪೂಜೆ ಬೇಕೆ ಬೇಡವೇ?
ಭಾರತದಲ್ಲಿ ಕ್ರಿಸ್ತ ಶಕದ ಬಳಕೆಯೇ ಏಕೆ ಮತ್ತು ಹೇಗೆ ಬಂದಿತು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!