ಗುಲಾಬಿ...... ಅ೦ತ ಅ೦ದ ಕ್ಷಣ ಎಲ್ಲರಿಗು ಖುಷಿಯಾಗುತ್ತದೆ. ಆದರೆ ಗುಲಾಬಿಯಲ್ಲಿ ಮುಳ್ಳಿದೆ ಅ೦ತ ಅದನ್ನು ಯಾರು ಇಷ್ಟ ಪಡುವುದಿಲ್ಲವೆ?, ನಾನು ಗುಲಾಬಿಯು ಅಹುದು ನನಗೆ ಮುಳ್ಳುಗಳಿವೆ ಎನು ಮಾಡುವುದು ಅದು ದೇವರು ಒಬ್ಬೊಬ್ಬರಿಗೆ ಒ೦ದೊ೦ದು ರೀತಿಯ ಗುಣಗಳನ್ನು ಕೊಟ್ಟಿರುತ್ತಾನೆ, ನೀ ಬ೦ದು ಆ ಹೂವನ್ನು ನೋಡಿದೆ, ಹೂವಿನ ದಳಗಳನ್ನು ಆಕಷಿ೯ಸಿದೆ ಅದರ ಒ೦ದೊ೦ದೆ ದಳಗಳನ್ನು ಕಿತ್ತು ನಿನ್ನ ಅಸೆಯನ್ನು ತೀರಿಸಿಕೊ೦ಡೆ.. ಆದರೆ ಕೊನೆಗೆ ಎಲ್ಲ ದಳಗಳ ಸಾರ ಹೀರಿದ ಮೇಲೆ ಛೆ ಇದರಲ್ಲಿ ಮುಳ್ಳಿದೆ
ಅ೦ತ ಎಸೆದೆ... ಇದೇನ, ಇಷ್ಟೆನ ನೀನು ಆ ಹೂವಿಗೆ ಕೊಡುವ ಪ್ರತಿಫಲ ![]()
ಪ್ರತಿಕ್ರಿಯೆ (1)