ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ, ಬೆಂಗಳೂರು.

ಚರ್ಚೆಯ ವಿಷಯಗಳು:
* ಪ್ರಾಜೆಕ್ಟ್ ಅಕ್ಷರಸಿರಿ,
* ಸಂಪದ ಫೌಂಡೇಶನ್ - ಟೆಕ್ನಿಕಲ್ ಕಮಿಟಿಗೆ ಸಂಬಂಧಪಟ್ಟ ನಿರ್ಧಾರಗಳು.

ಭಾಗವಹಿಸಲು ಆಸಕ್ತಿಯಿರುವ ಸಂಪದ ಸದಸ್ಯರು ಇನ್ನಷ್ಟು ಮಾಹಿತಿಗಾಗಿ ದಯವಿಟ್ಟು [email protected] ಗೆ ಒಂದು ಇ-ಮೇಯ್ಲ್ ಕಳುಹಿಸಿ.