'ಕನ್ನಡವೇ ನಿತ್ಯ' ಶ್ರೀರಾಮ್ ರವರು blogspot ನಲ್ಲಿ ಇತ್ತೀಚೆಗೆ ಪ್ರಾರಂಭ ಮಾಡಿರುವ ಬ್ಲಾಗು. ಇದರಲ್ಲಿ ಕೆಲವು ಬಹಳ ಚೆನ್ನಾಗಿರುವ ಲೇಖನಗಳಿವೆ, ನೋಡಿ.

ಸೂ: ಇವರ ಬ್ಲಾಗಿನ RSS ಫೀಡ್ planet Kannadaಕ್ಕೆ ಸೇರಿಸಿರುವೆ.