ನಾನುನಿನ್ನನ್ನುಏನೂಕೇಳುವುದಿಲ್ಲಬದುಕೇ. ಯಾವುದನ್ನುಇದುವರೆಗೆಸಾಮಾನ್ಯಜೀವನಅಂದುಕೊಂಡಿದ್ದೆನೋ, ಅದನ್ನುಕೊಡಮಾಡಿದರೆಸಾಕು. ಒಂದಾರುತಾಸುನಿದ್ದೆ, ಎದ್ದಾಗಒಂದಿಷ್ಟುಇನಿಬೆಳಕು, ರಾತ್ರಿಯಿಡೀಆರಿದಬಾಯಿಗೆಒಂದುಲೋಟಸಿಹಿನೀರು, ಎಳೆದುಕೊಂಡರೆಪುಪ್ಫುಸತುಂಬುವಬೆಳಗಿನತಂಪುಗಾಳಿ, ತಲೆಎತ್ತಿನೋಡಿದರೆಉದಯಿಸುವಸೂರ್ಯ, ಇಂದುಯಾವಪಾಪಿಯಕುರಿತೂಮಾತನಾಡದನಿಗ್ರಹ, ಯಾರಮೇಲೂಕೋಪಿಸಿಕೊಳ್ಳದನಿಲುವು, ಸಾಕು. ಯಾರಿಗೂನನ್ನಪ್ರತಿಭಾಪರಿಚಯಬೇಡ. ಯಾರಿಗೂನನ್ನನೋವಿನಪಡಿತರಬೇಡ. ಮನೆಬಿಡುವಾಗಒಂದುಮುಗುಳ್ನಗುವಿರಲಿ. ಟ್ರಾಫಿಕ್‌ನಲ್ಲಿಅಸಹನೆಉಕ್ಕದಿರಲಿ. ಈಗಾಡಿನಲ್ವತ್ತುಕಿಮೀಮೇಲೆಓಡದುಎಂಬಬೇಸರಬೇಡ. ರಸ್ತೆಯಲ್ಲಿಕಡಿಮೆಗುಂಡಿಗಳಿದ್ದರೆಸಾಕು. ದಾರಿಯುದ್ದಕೂನೂರಾರುಗಾಡಿ. ಒಂದಕ್ಕಿಂತಒಂದುಭಿನ್ನ. ಅದುಹಾಗಿದ್ದರೇಚೆನ್ನ. ಎಲ್ಲೆಲ್ಲಿಂದಲೋಬಂದವರುಎಲ್ಲೆಲ್ಲೋಹೊರಟಿದ್ದಾರೆ. ನನ್ನಂತೇಅವರು, ನೆಮ್ಮದಿಹುಡುಕುವವರು. ಕಚೇರಿಗೆಎಲ್ಲರಿಗಿಂತಮುಂಚೆಬಂದೆಎಂಬಹಳಹಳಿಬೇಡ. ತಡವಾಯಿತುಎಂಬಆತಂಕವೂಬೇಡ. ಲಿಫ್ಟ್‌ಕೆಲಸಮಾಡದಿದ್ದರೆಏನಂತೆ, ಮೆಟ್ಟಿಲುಗಳಿವೆಎಂಬಸಮಾಧಾನಬರಲಿ. ಏರಲುಕಾಲುಗಳುಗಟ್ಟಿಯಾಗಿವೆಎಂಬಕೃತಜ್ಞತೆಇರಲಿ. ನಾಕೂತಕಡೆತಂಪುಗಾಳಿಇಲ್ಲಎಂದೇಕೆಕಿರಿಕ್ಕು? ಕನಸಹಂಚಿಕೊಳ್ಳಲುಕಂಪ್ಯೂಟರ್‌ಇದೆಎಂಬನೆಮ್ಮದಿಸಾಕು. ಅರ್ಥಮಾಡಿಕೊಳ್ಳುವವರುಕಡಿಮೆಎಂಬತಗಾದೆಗಿಂತ, ಅರ್ಥಮಾಡಿಕೊಳ್ಳಲುಕೆಲವರಾದರೂಇದ್ದಾರಲ್ಲಎಂಬಸಮಾಧಾನವಿರಲಿ. ಎಲ್ಲವನ್ನೂಬಲ್ಲೆಎಂಬಬಿಂಕಇಳಿಯಲಿ. ಕಲಿಯುವುದುಇನ್ನೂಇದೆಎಂಬವಿನಯಬೆಳೆಯಲಿ. ಬುದ್ಧಿವಂತಿಕೆಕಾಡಿನಹಸಿರಿನಂತೆಎಂಬಅರಿವು. ನಾನೊಬ್ಬನೇಮರಅಲ್ಲಎಂಬತಿಳಿವು. ಟಿವಿಒಟಗುಟ್ಟುತ್ತದೆ. ಸಹೋದ್ಯೋಗಿಗಳುಪಿಸುಗುಟ್ಟುತ್ತಾರೆ. ಎಲ್ಲರಿಗೂಎಲ್ಲದರಬಗ್ಗೆಮಾತನಾಡುವಹಂಬಲ. ಥ್ಯಾಂಕ್ಸ್‌ಬದುಕೇ, ಕೇಳಿಸಿಕೊಳ್ಳಲುಎರಡುಕಿವಿಕೊಟ್ಟಿದ್ದಕ್ಕೆ. ಬೆಳಿಗ್ಗೆಹೋಗಿಮಧ್ಯಾಹ್ನವಾಗುತ್ತದೆ. ಆರೋಗ್ಯವಂತನಿರಬೇಕುನಾನು, ಅದಕ್ಕೇಹೊಟ್ಟೆಹಸಿಯುತ್ತೆ. ಒಬ್ಬನೇಉಣ್ಣಲುಮತ್ತದೇಬೇಸರ. ಯಾರಾದರೂಜೊತೆಕೂರಲಿಎಂಬಕಾತರ. ಊಟದನಂತರಮನಸ್ಸೇಕೋಮಂಕು. ಬ್ಲಾಗ್‌ತೆರೆದರೆಅಲ್ಲಿಕನಸುಗಳದೇಇಂಕು. ಯಾರಾರೋಬಿಡಿಸಿದಮನಸುಗಳಚಿತ್ರ. ಅದರೊಂದಿಗೆಅಚ್ಚಾಗಲಿನನ್ನದೂಒಂದುಪತ್ರ. ನಿದ್ದೆಎಳೆವದೇಹಕ್ಕೆಬಿಸಿಬಿಸಿಚಹ. ಇನ್ನುಕೆಲಸಮುಂದುವರೆಸಬೇಕೆಂಬತಹತಹ. ಬರೆದಷ್ಟೂಮುಗಿಯದುಬರವಣಿಗೆಯಬಯಕೆ. ಇದುಹೀಗೇಇರಲಿಎಂಬುದೊಂದೇಕೋರಿಕೆ. ಸಂಜೆಯಾದಂತೆಸಹೋದ್ಯೋಗಿಗಳಸಡಗರ. ಸಂದರ್ಶನಕ್ಕೆಬಂದಹೊಸಬರಲ್ಲಿಮುಜುಗರ. ಎಲ್ಲವನ್ನೂನೋಡುತ್ತಕಾಯುತ್ತಿದ್ದಾರೆಕೆಲವರು. ಗಾಡಿತಂದವರಜೊತೆಹೋಗಲುಕೂತಿದ್ದಾರೆಅವರು.  ಸೂರ್ಯನಿಗೂಸುಸ್ತಾಗಿರಬೇಕು, ಕೆಂಪಾಗಿದ್ದಾನೆ. ಸದ್ದಿಲ್ಲದೇಮನೆಗೆಮರಳುವಸಿದ್ಧತೆಯಲ್ಲಿದ್ದಾನೆ. ಸಂಜೆಸೊಗಸಿಗೆಸಮಯಾವುದಿದೆ? ಏಕೋಏನೋನನ್ನಮನಸ್ಸೂಮುದಗೊಂಡಿದೆ. ಬಾಕಿಉಳಿದಕೆಲಸಮುಗಿಸಲುಅವಸರಿಸುತ್ತೇನೆ. ತಿಂಡಿತಿಂದೇಇಲ್ಲ? ಎಂದುಗೆಳೆಯಎಚ್ಚರಿಸುತ್ತಾನೆ. ’ಹಸಿವಿದ್ದುಉಂಡರೆತಾನೆಸೊಗಸು? ಈತಿಂಡಿಯನ್ನೂನೀನೇಮುಗಿಸು.’ ಮಾನಿಟರ್‌ಮುಂದೆಅಕ್ಷರಗಳಮಾಲೆ. ಹೊರಗೆಗಗನಚುಂಬಿಗಳಲ್ಲಿದೀಪಗಳಲೀಲೆ. ಕೊನೆಯಪ್ರಿಂಟ್‌ಔಟ್‌ನೋಡುತ್ತಎಂಥದೋಸಡಗರ. ಇವತ್ತಿನಕೆಲಸಮುಗಿಯಿತುಹಗುರ. ಬ್ಯಾಗೆತ್ತಿಕೊಳ್ಳುತ್ತಎಲ್ಲರಿಗೂಬೈ, ವಿದಾಯ. ಆಗಲೇಅರ್ಧಕ್ಕರ್ಧಕಚೇರಿಯೇಮಾಯ. ಇಳಿಯುವಾಗಲಿಫ್ಟ್‌ನಚಿಂತೆಯಿಲ್ಲ. ಮನೆಗೆಹೊರಟಾಗಅದರಅವಶ್ಯಕತೆಯೇಇಲ್ಲ. ದಾರಿಕಾಯುತ್ತಿದೆನನ್ನಪುಟ್ಟಗಾಡಿ. ಬಿಸಿಲಿಗೇಕೋಬಾಡಿದಂತಿದೆಖೋಡಿ. ಸೀಟೊರಸಿಕೂತರೆಅದಕ್ಕೆಎಂಥದೋಪುಳಕ. ಭರ್ತಿಯಾದರಸ್ತೆಯೊಂದಿಗೆಹಾಕುತ್ತದೆತಳುಕ. ಸಿಗ್ನಲ್‌ಲೈಟ್‌ಗಳುಕಣ್ಣಾಮುಚ್ಚಾಲೆಆಡುತ್ತವೆ. ಅವಕ್ಕೆತಕ್ಕಂತೆಟ್ರಾಫಿಕ್‌ಪೊಲೀಸ್‌ಪೀಪಿಊದುತ್ತಾನೆ. ನಾವೇನುಕಡಿಮೆಎಂದುವಾಹನಗಳುಹಾರ್ನ್‌ಹೊಡೆಯುತ್ತವೆ. ಹಸಿರುದೀಪಕಾಣುತ್ತಲೇಗೂಳಿಯಂತೆನುಗ್ಗುತ್ತವೆ.  ಎಲ್ಲರಿಗೂಮನೆತಲುಪುವಆತುರ. ಆದರೆ, ಟ್ರಾಫಿಕ್‌ಇರೋದೇಈಥರ. ಗಾಡಿಮೇಲೆಕೂತಿದ್ದರೂಎಲ್ಲರೂನಿಂತುನಿಂತೇಹೋಗಬೇಕು. ದೀಪಬಿದ್ದಾಗೊಮ್ಮೆಕಂತುಕಂತಾಗಿಸಾಗಬೇಕು. ಮನೆತಲುಪಿದಾಗದೇಹಕ್ಕೆಸುಸ್ತು. ಆದರೆ, ಮನಸ್ಸುಫ್ರೆಶ್‌ಮತ್ತುಮಸ್ತು. ಗೇಟಿಗೆನಿಂತದೊಡ್ಡಮಗಳುಕೇಕೆಹಾಕುತ್ತಾಳೆ. ಅಮ್ಮನಕಂಕುಳಲ್ಲಿಕೂತಚಿಕ್ಕವಳುಕೈಚಾಚುತ್ತಾಳೆ.  ಎಲ್ಲರನ್ನೂಮಾತನಾಡಿಸಿಮಕ್ಕಳಿಗೆಸಿಹಿಮುತ್ತು. ಹೆಂಡತಿಗೆಕೊಡಲುಇನ್ನೂಇದೆಹೊತ್ತು. ಉಂಡು, ಆಡಿ, ದಣಿದಮಕ್ಕಳುನಿದ್ರೆಗೆಜಾರುತ್ತವೆ. ಇಡೀದಿನದಬೆಳವಣಿಗೆಗಳುಕಣ್ಣೆದುರುಮೂಡುತ್ತವೆ. ಬೆಳಿಗ್ಗೆನಾನುಕೇಳಿಕೊಂಡಿದ್ದುಇದನ್ನೇಅಲ್ಲವೆ? ಒಂದುಸಾಮಾನ್ಯಬದುಕುಕೊಡುಎಂದುತಾನೆ? ಅವಸರದಿಂದಓಡುವಜಗದಲ್ಲಿಆಸರೆಗೊಂದುನೆರಳು. ಹೇಗಾದರೂಸರಿ, ಸರಿಯಾಗಲಿಮಗಳು. ಮೌನವಾಗಿಕೂತಇವಳಮನದಲ್ಲೂಅದೇಯಾಚನೆ. ದೊಡ್ಡಮಗಳಭವಿಷ್ಯಬೆಳಗಲಿಎಂಬಪ್ರಾರ್ಥನೆ. ನಮಗಿಷ್ಟುದಕ್ಕಿದರೆಸಾಕುಬದುಕೇ. ಚಿಂತೆಮಾಡದೇಇದ್ದೇವುನಾನುಮತ್ತುಈಕೆ. ನಮ್ಮೆಲ್ಲಹಮ್ಮುಬಿಮ್ಮುಗಳುಪಕ್ಕಕ್ಕೆಸರಿಯಲಿ. ಮನದತಿಳಿಗೊಳದಲ್ಲಿಒಂಚೂರುನೆಮ್ಮದಿಮೀಯಲಿ. ಕಷ್ಟದಲ್ಲಿದ್ದವರಿಗೂಚಾಚಲಿನಮ್ಮಬೆರಳು. ಅವರಿಗೂದಕ್ಕಲಿನೆಮ್ಮದಿಯನೆರಳು. 

- ಚಾಮರಾಜಸವಡಿ