ಇಂದು ಬಸವ ಜಯಂತಿ. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಬಲು ಮುಖ್ಯರಾದ ಮೂವರ ಜಯಂತಿಗಳು ಸುಮಾರು ಒಂದೇ ಸಮಯಕ್ಕೆ ಬರುವುದು ( ಬಸವಣ್ಣ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ) ಕಾಕತಾಳೀಯವಾದರೂ, ಗಮನಿಸಬೇಕಾದ ಸಂಗತಿ.
ಇಲ್ಲಿ ಕ್ಲಿಕ್ಕಿಸಿ: ___LINK_OPEN_href="http://neelanjana.wordpress.com/2008/05/08/" target="_blank"___ಬಸವ ಜಯಂತಿಯಂದು ನೆನಪಾದ, ನನಗೆ ಇಷ್ಟವಾದ, ಕೆಲವು ವಚನಗಳು ಆಡಿಯೋ ವಿಡಿಯೋ ಸಮೇತ ....
-ಹಂಸಾನಂದಿ
ಪ್ರತಿಕ್ರಿಯೆ (2)