ಇಂದೇ ಹೊಡೀಬೇಕಿತ್ತಾ ಶತಕಾರ್ಧ ಗಿಲ್ಲಿ
ಎಲ್ಲರೂ ಫಾರ್ಮ್ಗೆ ಬರ್ತಾರೆ ಬೆಂಗಳೂರಲ್ಲಿ
ಚೆನ್ನಾಗಿ ಹೊಡುಸ್ಕೊತಿದಾನೆ ಆ ಕರಿ ಹಲ್ಲಿ
ಅಭಿಮಾನಿಗಳು ನಿರಾಶರಾಗಿದ್ದಾರೆ ಕೈಚೆಲ್ಲಿ
RCB ಕ್ವಾಲಿಫೈ ಆಗೋದು ಇನ್ನೆಲ್ಲಿ
ಹೋಗ್ಲಿಬಿಡಿ, ಕಿಂಗ್ಸ್ ಇಲವೆನ್ ಅವ್ರೆ ಗೆಲ್ಲಿ

ಕೊನೆ ಪಂಚ್ : ಪ್ರೀತಿ ಜಿಂಟಾಳ ಮುಖದಲ್ಲಿ ಭಾರೀ ಸ್ಮೈಲ್ಲಿ