recession ಎಫ್ಫೆಕ್ಟು !...ದುಡ್ಡು ಉಳುಸ್ಲೆಬೇಕು! ;)
ಗಂಡ ಹೆಂಡತಿ ಇಬ್ರೂ ಸೇರಿಕೊಂಡು ಮೀಟಿಂಗ್ ಮಾಡ್ತಾ ಇದ್ದಾರೆ. ದುಡ್ಡು ಉಳಿಸೋದೆಂಗೆ ಅಂತ?!
ಇದ್ದಕ್ಕಿದ್ದಂತೆ ಹೆಂಡತಿಗೆ ಒದೈಡಿಯ ಬರುತ್ತೆ.ತಾನೂ ತನ್ನ ಮೂಲಕ ಅದೇಗೆ ದುಡ್ಡು ಉಳಿಸಬಹುದು ಅಂತ. ಅವ್ಳದನ್ನ ಗಂಡನ ಮುಂದೆ ಇಡ್ತಾಳೆ.
ಹೆಂಡತಿ:: "ರೀ ನಮ್ಮ ಅಡುಗೆ ಮಾಡೋವ್ಳನ್ನ ಬಿಡಿಸಿ ಅವಳ ಜಾಗದಲ್ಲಿ ನಾನು ಅಡುಗೆ ಮಾಡ್ತೀನಿ, ಇನ್ನುಮುಂದೆ." ........... "ಹಾಗೆ ಮಾಡಿದರೆ ನೋಡಿ ನಿಮಗೆ :) ಎಷ್ಟೊಂದು ಉಳಿಯುತ್ತೆ, ಎಷ್ಟೊಂದು ಲಾಭ!".
ಗಂಡ :: ಹಾಗೆ ಮಾಡಿದರೆ ಲಾಭ ನಿಂಗೆ ನನಗಲ್ಲ. ಪೂರ್ತಿ ನನ್ನ ಜೀವೇ ವಿಮೆ ಹಣ ನಿಂಗೆ ಬರುತ್ತೆ ಅಲ್ವಾ?! :D :P
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಸಂಪದ ಮೊಬೈಲ್ ಸೈಟ್ ಬಗ್ಗೆ
ಕನ್ನಡವನ್ನು ಅನ್ಡ್ರಾಯ್ಡ್ ಮೊಬೈಲ್ನಲ್ಲಿ ಹೇಗೆ ಓದೋದು ಮತ್ತು ಬರಿಯೋದು.
ಆಂಡ್ರಾಯ್ಡ್ ನಲ್ಲಿ ಕನ್ನಡ.. ಸಂಪದದಲ್ಲಿನ ತೊಂದರೆ ಬಗೆಹರಿಸಿ.
ಗೂಗ್ಲಂದ್ರೆ ಆಗ್ದಾನ್ಗಾಗಿದೆ!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)